NO MEDICINES – ಮೇ 20ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್! ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಕರ್ನಾಟಕದಲ್ಲೂ ಭಾರಿ ಪ್ರತಿಭಟನೆ
#NO MEDICINES ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಮೇ 20ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್‌ಗೆ ಕರೆ. ಕರ್ನಾಟಕದಲ್ಲೂ ಸಾವಿರಾರು ಔಷಧ ವ್ಯಾಪಾರಿಗಳ ಬೆಂಬಲ. ಯಾವ ಅಂಗಡಿಗಳು …